News and Media

ಪ್ರತಿಕಾ ಪ್ರಕಟಣೆ ಕೃಪೆಗಾಗಿ

Tuesday, April 21st, 2009

ಬೀದರ, ಏ. ೨೦- ಬೀದರ ವಿಧಾನಸಭೆ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ರವರ ಪರ ಪಕ್ಷದ ಗಣ್ಯರು ನಗರದಲ್ಲಿಂದು ಬಿರುಸಿನ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು.
ಸೋಮವಾರ ಸಾಯಂಕಾಲ ನಗರದ ಬಸವೇಶ್ವರ ವೃತ್ತದಿಂದ ಪಾದಯಾತ್ರೆಯ ಮೂಲಕ ಮತಯಾಚಿಸುತ್ತ, ನಗರದ ಅಂಬೇಡ್ಕರ್ ವೃತ್ತ, ಕರಿಯಪ್ಪ ವೃತ್ತ, ಹರಳಯ್ಯಾ ವೃತ್ತ, ಶಿವಾಜಿ ವೃತ್ತ, ಭಗತಸಿಂಗ್ ವೃತ್ತ, ಭಮಗೊಂಡೇಶ್ವರ ವೃತ್ತ, ಅಕ್ಕಮಹಾದೇವಿ ವೃತ್ತದ ಮುಖಾಂತರ ವಿದ್ಯಾನಗರದ ರಾಮಚೌಕನಲ್ಲಿ ಸಮಾವೇಶಗೊಳಿಸಲಾಯಿತು.
ನಗರದ ಪ್ರತಿ ಅಂಗಡಿ-ಮುಗ್ಗಟ್ಟುಗಳಿಗೆ, ಮನೆ-ಮನೆಗೆ ಭೇಟಿ ನೀಟಿ, ಪಕ್ಷದ ಅಭ್ಯರ್ಥಿ [...]

ಪ್ರತಿಕಾ ಪ್ರಕಟಣೆ ಕೃಪೆಗಾಗಿ

Tuesday, April 21st, 2009

ಬೀದರ, ಏ. ೨೦- ಕಾಂಗ್ರೆಸ್‌ನ ಹಿರಿಯ ಮುಖಂಡ, ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ವೈಜಿನಾಥ ಆನಂದೆ ಅವರು ಭಾರತೀಯ ಜತನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಭಾನುವಾರ ತಾಲೂಕಿನ ಗಾದಗಿ ಗ್ರಾಮದಲ್ಲಿ ಸಾಯಂಕಾಲ ನಡೆದ ಸಮಾರಂಭದಲ್ಲಿ ಬೀದರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯಥಿ ಸೂರ್ಯಕಾಂತ ನಾಗಮಾರಪಳ್ಳಿ ಅವರು ವೈಜಿನಾಥ ಆನಂದೆ ಅವರಿಗೆ ಹೂಮಾಲೆ ಹಾಕುವುದರ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸೂರ್ಯಕಾಂತ ನಾಗಮಾರಪಳ್ಳಿ ಅವರು, ವೈಜಿನಾಥ ಆನಂದೆ ಅವರು ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲಬಂದಿದೆ. ಕಾಂಗ್ರೆಸ್ ಹಾಗೂ ಜೆಡಿ‌ಎಸ್ [...]

ನಾಗಮಾರಪಳ್ಳಿ ಗೆ ಗೆಲ್ಲುವ ವಿಶ್ವಾಸ

Saturday, April 18th, 2009
ನಾಗಮಾರಪಳ್ಳಿ ಗೆ ಗೆಲ್ಲುವ ವಿಶ್ವಾಸ

ವಿಜಯ ಕರ್ನಾಟಕ ವರದಿ

ಧರ್ಮ ಸಿಂಗ್ ಜೇವರ್ಗಿಗೆ ಹೋಗ್ತಾರೆ ನಾನು ದೆಹಲಿಗೆ ಹೋಗ್ತೇನೆ

Saturday, April 18th, 2009
ಧರ್ಮ ಸಿಂಗ್ ಜೇವರ್ಗಿಗೆ ಹೋಗ್ತಾರೆ ನಾನು ದೆಹಲಿಗೆ ಹೋಗ್ತೇನೆ

ಸಂಯುಕ್ತ ಕರ್ನಾಟಕ ವರದಿ

ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ೧೧೮ನೇ ಜಯಂತಿ ಆಚರಣೆ

Tuesday, April 14th, 2009
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ೧೧೮ನೇ ಜಯಂತಿ ಆಚರಣೆ

ಬೀದರ, ಏ. ೧೪- ಭಾರತೀಯ ಜನತಾ ಪಾರ್ಟಿ ವತಿಯಿಂದ ನಗರದ ಹೋಟಲ್ ಮಯೂರಾದ ಮಾಧ್ಯಮ ಕೇಂದ್ರದಲ್ಲಿಂದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ೧೧೮ನೇ ಜಯಂತಿ ಆಚರಣೆ ಮಾಡಲಾಯಿತು.
ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸದ ಪಕ್ಷದ ಜಿಲ್ಲಾಧ್ಯಕ್ಷ ಬಾಬುರಾವ ಮದಕಟ್ಟಿ ಅವರು ಮಾತನಾಡಿ, ಡಾ. ಅಂಬೇಡ್ಕರ ಅವರು ಕೊಡುಗೆ ದೇಶಕ್ಕೆ ಅಪಾರವಾಗಿದೆ. ಅಂಬೇಡ್ಕರ, ಬಸವೇಶ್ವರ, ಶಿವಾಜಿ, ಕನಕದಾಸರು ಸೇರಿದಂತೆ ಎಲ್ಲಾ ಮಹಾನ ವ್ಯಕ್ತಿಗಳ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಆದರೆ [...]

Party-hopping has not affected Nagamarapalli’s career

Sunday, April 12th, 2009
Party-hopping has not affected Nagamarapalli’s career

Bidar: Party-hopping has not made any difference to Gurupadappa Nagamarapalli’s political career spanning two-and-a-half-decades. The former Minister and Bharatiya Janata Party nominee for Bidar parliamentary seat changed his loyalties yet again recently by quitting the Congress to join the BJP.
Mr. Nagmarapalli will contest against the former Chief Minister N. Dharam Singh who is the [...]

48 nominations for Bidar Lok Sabha seat

Sunday, April 5th, 2009
48 nominations for Bidar Lok Sabha seat

Bidar: The former Minister and Bharatiya Janata Party candidate for Bidar parliamentary seat Gurupadappa Nagamarapalli on Saturday filed his nomination papers here at the Deputy Commissioner’s office.
Saturday was the last date for filing nomination papers. The election will be held on April 23.
MLAs Prabhu Chavan and Basavaraj Patil Attur; Mr. Gurupadappa Nagamarapalli’s son and BJP [...]

Nagamarpalli joins BJP

Friday, February 13th, 2009
Nagamarpalli joins BJP

Senior Congress leader and former minister Gurupadappa nagamaarapalli  resigned from the Assembly membership, formally joined the BJP. Sources in the BJP said the party would gain strength in the Hyderabad Karnataka region with the entry of the Congress leader.
After discussions with Leader of the Opposition in the Lok Sabha L.K. Advani who was here on [...]

Launch of the official website of the Forest Department

Tuesday, August 2nd, 2005
Launch of  the official website of the Forest Department

The Minister for Forests, Ecology and Environment, Gurupadappa Nagamarapalli , and the Secretary to the Department of Forests, Ecology and Environment, K.M. Shivakumar, at the launch of `www.karnatakaforestdepartment.org,’ the official website of the Forest Department, in Bangalore.

copyright©2009 www.gurupadappa.com All Rights Reserved. Powered by Dhyeya