Kannada
| ಶ್ರೀ ಉಮಾಕಾಂತ್ ನಾಗಮಾರಪಳ್ಳಿ ಇವರ ವ್ಯಕ್ತಿ ಪರಿಚಯದ ವಿವರಗಳು | ||
![]() |
||
| ಹೆಸರು | : | ಉಮಾಕಾಂತ್ ನಾಗಮಾರಪಳ್ಳಿ |
| ತಂದೆಯ ಹೆಸರು | : | ಗುರುಪಾದಪ್ಪ ನಾಗಮಾರಪಳ್ಳಿ |
| ತಾಯಿಯ ಹೆಸರು | : | ಶ್ರೀಮತಿ.ಸರಸ್ವತಿ ಗುರುಪಾದಪ್ಪ ನಾಗಮಾರಪಳ್ಳಿ |
| ಜನ್ಮ ದಿನಾಂಕ | : | ೨೦-೦೨-೧೯೫೯ |
| ಜನ್ಮ ಸ್ಥಳ | : | ನಾಗಮಾರಪಳ್ಳಿ ಗ್ರಾಮ, ಔರಾದ್ ತಾಲ್ಲೂಕು, ಬೀದರ್ ಜಿಲ್ಲೆ |
| ಪತ್ನಿಯ ಹೆಸರು | : | ಶ್ರೀಮತಿ. ಶೋಭಾ ಉಮಾಕಾಂತ್ |
| ಮಕ್ಕಳು | : | ಒಬ್ಬ ಗಂಡು ಮಗ ಮೂರು ಜನ ಹೆಣ್ಣು ಮಕ್ಕಳು |
| ವಿದ್ಯಾರ್ಹತೆ | : | ಬಿ.ಇ., (ಸಿವಿಲ್) |
| ವೃತ್ತಿ | : | ಕೃಷಿಕರು |
| ಅಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು | : | ಮನೆ ನಂ: ೮-೭-೧೦೧,
ಕೆ.ಎಚ್.ಬಿ.ಕಾಲೋನಿ, (ಶಿವ ಮಂದಿರದ ಎದುರು ) ಬೀದರ್ - ೫೮೫ ೪೦೧. ದೂರವಾಣಿ ಸಂಖ್ಯೆಗಳು: ೦೮೪೮೨- ೨೨೫೪೩೩, ೨೨೧೧೭೭ ಫ್ಯಾಕ್ಸ್ : ೦೮೪೮೨- ೨೨೫೪೧೬ ಮೊಬೈಲ್ : ೯೪೪೮೧೩೫೨೧೫ |
| ಖಾಯಂ ವಿಳಾಸ | : | ಚಿಂತಾಕಿ ಗ್ರಾಮ,
ಔರಾದ್ ತಾಲ್ಲೂಕು, ಬೀದರ್ ಜಿಲ್ಲೆ -೫೮೫ ೩೨೬ Emial Id:umakanthnagamarpalli@gmail.com |
| ಪ್ರಸಕ್ತ ಹೊಂದಿರುವ ಸ್ಥಾನಮಾನಗಳ ವಿವರಗಳು | : | ಉಪಾಧ್ಯಕ್ಷರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು.
ನಿರ್ದೇಶಕರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು. ನಿರ್ದೇಶಕರು : ಕರ್ನಾಟಕ ಸಹಕಾರಿ ಗ್ರಾಹಕರ ಮಹಾಮಂಡಳ, ಬೆಂಗಳೂರು. ನಿರ್ದೇಶಕರು : ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾ ಮಂಡಳ, ಬೆಂಗಳೂರು. ಅಧ್ಯಕ್ಷರು : ಜಿಲ್ಲಾ ಸಹಕಾರ ಯೂನಿಯನ್, ಬೀದರ್. ಸ್ಥಾಪಕ ಅಧ್ಯಕ್ಷರು : ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಮಿತಿ, ಔರಾದ್, ಬೀದರ್ ಜಿಲ್ಲೆ. ನಿರ್ದೇಶಕರು : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಬೀದರ್. ನಿರ್ದೇಶಕರು: ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ. ಬೀದರ್. ನಿರ್ದೇಶಕರು: ಜಿಲ್ಲಾ ಸಹಕಾರ ಸಗಟು ಮಾರಾಟ ಮಳಿಗೆ (ಜನತಾ ಬಜಾರ್), ಬೀದರ್. ಸ್ಥಾಪಕ ನಿರ್ದೇಶಕರು : ಜಿಲ್ಲಾ ಸಹಕಾರ ಕೃಷಿ ಉತ್ಪನ್ನ ಮಾರಾಟ ಒಕ್ಕೂಟ ನಿಯಮಿತ, ಬೀದರ್. |
| ಹೊಂದಿದ್ದ ಸ್ಥಾನಮಾನಗಳು | : | ಇಫ್ಕೋ, ನವದೆಹಲಿ ನೇರ ಪ್ರತಿನಿಧಿಯಾಗಿ ಆಯ್ಕೆ (೨೦೦೧ರಿಂದ ೨೦೦೩ರ ವರೆವಿಗೆ) ನ್ಯಾಫೆಡ್
ನವದೆಹಲಿ ನೇರ ಪ್ರತಿನಿಧಿಯಾಗಿ ಆಯ್ಕೆ (೨೦೦೨) |
| ಸಹಕಾರಿ ಕ್ಷೇತ್ರದ ಅಧ್ಯಯನಕ್ಕಾಗಿ ವಿದೇಶಿ ಪ್ರವಾಸದ ಅನುಭವ | : | ೨೦೦೬ರಲ್ಲಿ ಅಂತರರಾಷ್ಟ್ರೀಯ ಸಹಕಾರಿ ಅಲಯನ್ಸ್ ವತಿಯಿಂದ ಶ್ರೀಲಂಕಾದ ಕೊಲಂಬೋದಲ್ಲಿ ಏರ್ಪಡಿಸಿದ್ದ ಯುವ ಸಹಕಾರಿಗಳ ಸಮಾವೇಶದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ.
ಸಹಕಾರಿ ಕ್ಷೇತ್ರದಲ್ಲಿನ ವಿಶೇಷ ಅಧ್ಯಯನಕ್ಕಾಗಿ ಥೈಲ್ಯಾಂಡ್, ಬ್ಯಾಂಕಾಕ್, ಹಾಂಗ್‌ಕಾಂಗ್, ಬೀಜಿಂಗ್, ಶಾಂಘೈ, ಸಿಂಗಾಪೂರ, ಮಲೇಷಿಯಾ, ಫಿಲಿಫೈನ್ಸ್ ಯೂರೋಪ್ ರಾಷ್ಟ್ರಗಳಿಗೆ ಭೇಟಿ ನೀಡಿ ಸಹಕಾರಿ ರಂಗದಲ್ಲಿ ಆಗಿರುವ ಬೆಳವಣಿಗೆಗಳನ್ನು ಅದ್ಯಯನ ಮಾಡಿರುವ ಅನುಭವವನ್ನು ಹೊಂದಿರುತ್ತಾರೆ. |
| ಬೀದರ್ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆ ಜನತೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿರುವುದು | : | ಬೀದರ್ ಜಿಲ್ಲಾ ಸಹಕಾರಿ ಯೂನಿಯನ್ ಮೂಲಕ ಸಹಕಾರಿ ಶಿಕ್ಷಣ, ತರಬೇತಿ ಮತ್ತು ಪ್ರಚಾರ ಕಾರ್ಯಗಳಲ್ಲಿ ವಿಶೇಷವಾದ ಆಸಕ್ತಿಯನ್ನು ವಹಿಸಿ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ, ಸ್ವ ಸಹಾಯ ಗುಂಪುಗಳಿಗೆ, ಸಾಮಾನ್ಯ ಸದಸ್ಯರುಗಳಿಗೆ, ಮಹಿಳೆಯರಿಗೆ, ಹರಿಜನ/ಗಿರಿಜನ ಸದಸ್ಯರಿಗೆ, ಯುವ ಸಹಕಾರಿಗಳಿಗೆ ಹಾಗೂ ಅಲ್ಪ ಸಂಖ್ಯಾತ ಸದಸ್ಯರಿಗೆ ಸಹಕಾರಿ ಸಂಸ್ಥೆಗಳ ಅಡಳಿತ ನಿರ್ವಹಣೆ, ಸಹಕಾರಿ ತತ್ವಗಳು, ಸಹಕಾರಿ ಕಾಯ್ದೆ ಮತ್ತು ಸಹಕಾರಿ ರಂಗದಲ್ಲಿನ ಆಗು ಹೋಗುಗಳ ಬಗ್ಗೆ ತಿಳುವಳಿಕೆಗಳನ್ನು ನೀಡಲು ಹಲವಾರು ತರಬೇತಿ ಶಿಬಿರಗಳು ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಬೀದರ್ ಜಿಲ್ಲೆಯಲ್ಲಿ ಸಹಕಾರಿ ಚಳುವಳಿಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. |
| ಸಮಾಜ ಸೇವೆ | : | ಸಮಾಜದ ಎಲ್ಲ ವರ್ಗದ ಜನರ ಏಳಿಗೆ ಮತ್ತು ಅಬ್ಯುದಯಕ್ಕಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಇವರು ಜಿಲ್ಲೆಯಲ್ಲಿ ಹಲವಾರು ಸಂಘ ಸಂಸ್ಥೆಗಳೊಂದಿಗೆ ಒಡನಾಟವಿಟ್ಟುಕೊಂಡಿರುತ್ತಾರೆ. |
| ಹವ್ಯಾಸಗಳು | : | ಪುಸ್ತಕಗಳನ್ನು ಓದುವುದು ಮತ್ತು ಕುದುರೆ ಸವಾರಿ |
